Srinath, Sundar Raj and his wife Pramila Joshai, Sasikala, and Padma Vasanthi visit Leelavathi to enquire about her health condition <br /> <br />ಹಿರಿಯ ನಟಿ ಲೀಲಾವತಿ ಅವರ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಹಿರಿಯ ನಟ ಶ್ರೀನಾಥ್ ನಟಿ ಪದ್ಮಾ ವಾಸಂತಿ ನಟ ಸುಂದರಾಜ್, ಪ್ರಮೀಳಾ ಜೋಷಾಯಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. <br /> <br />#Leelavati #Srinath #PadmaVasanthi #SundarRaj #VeteranactressLeelavathi #Leelavathihealthcondition #VinodRajkumar #sandalwoodsenioractress